ನಿಶಬ್ದದದಾಚೆಗಿನ ಶಬ್ದವೋ |
ಸ್ತಬ್ಧತೆಯಾಚೆಗಿನ ಚಲನವೋ |
ವಿಸ್ತಾರದಾಚೆಗಿನ ಚುಕ್ಕಿಯೋ |
ಸೌಮ್ಯತೆಯಾಚೆಗಿನ ರೌದ್ರವೋ |
ಪ್ರೀತಿಯಾಚೆಗಿನ ಕೊನೆಯ ಉಸಿರೋ |
ಏನು ಇಡಲೀ ನಿನ್ನ ಹೆಸರ ||
ಸ್ತಬ್ಧತೆಯಾಚೆಗಿನ ಚಲನವೋ |
ವಿಸ್ತಾರದಾಚೆಗಿನ ಚುಕ್ಕಿಯೋ |
ಸೌಮ್ಯತೆಯಾಚೆಗಿನ ರೌದ್ರವೋ |
ಪ್ರೀತಿಯಾಚೆಗಿನ ಕೊನೆಯ ಉಸಿರೋ |
ಏನು ಇಡಲೀ ನಿನ್ನ ಹೆಸರ ||
No comments:
Post a Comment